Fourier series
ನಾಮವಾಚಕ

(ಗಣಿತ) ಹೂರಿಯೇರ್‍ ಶ್ರೇಣಿ; ಸಂಕೀರ್ಣವಾದ ಕಂಪನವೊಂದರ ವಿಶ್ಲೇಷಣೆಯಿಂದ ದೊರೆಯುವ ಸರಳ ಆವರ್ತಫಲನಗಳ ಶ್ರೇಣಿ.